ಮನಸಿನ ಗುಡಿಯೊಳಗಿದ್ದ ನೆನಪುಗಳನ್ನೆಲ್ಲ ಝಾಡಿಸಿ ಒದ್ದು,
ನಿನ್ನನು ಕರೆದು ಕೂರಿಸಿದೆ ನಾನು...
ಈಗ ಪಶ್ಚಾತ್ತಾಪವಾಗುತ್ತಿದೆ ನನಗೆ ನೀ ಬಿಟ್ಟು ಹೋದ ಮೇಲೆ,
ನನ್ನ ನೆನಪುಗಳ ಒಲವೆ ನನಗೆ ಮೇಲೆ೦ದು...!!!
-ಕವಿಕಿರಣ.
Wednesday, September 17, 2008
Subscribe to:
Post Comments (Atom)
I'm enjoying in the Lonely heaven...
No comments:
Post a Comment