Friday, January 29, 2010
ಅಕ್ಕನ ಮಗುವಿಗೆ...
ಬೊಚ್ಚು ಬಾಯಿಯನು ಬಿಚ್ಚಿ ನಗಲು ನೀನು
ಮಗುವೆ ಆಗುವೆ ನಾನು...!!!
ಅಳುವ ನಿನ್ನ ಭ೦ಗಿಯನು
ಪದದಿ ವರ್ಣಿಸಲೇನು...???!!!
ನೀ ಬ೦ದ ದಿನದಿ೦ದ ಮಗುವೆ,
ನಿದ್ದೆಯಿಲ್ಲವೋ ನನಗೆ...
ಇಷ್ಟವಿಲ್ಲದ ಕಷ್ಟಗಳ ಸಹಿಸಿ,
ಗೆದ್ದೆಯಲ್ಲವೋ ಕೊನೆಗೆ...!!!
-ಕವಿಕಿರಣ
Subscribe to:
Posts (Atom)